Soldier death: ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟ ಯೋಧ ಮಹೇಶ್ ಮರಿಗೊಂಡ, ಹುಟ್ಟೂರಲ್ಲಿ ಅಂತಿಮ ನಮನ- ಭಾವುಕ ವಿಡಿಯೋ
- Karnataka Soldier death: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಮಹೇಶ್ ಮರಿಗೊಂಡ ಹುತಾತ್ಮರಾಗಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿ ಮರಾಠ ರೆಜಿಮೆಂಟ್‌ಗೆ ತಲುಪಿದ್ದ ಯೋಧನ ಪಾರ್ಥಿವ ಶರೀರ ಇಂದು ಬೆಳಗ್ಗೆ ಬೆಳಗಾವಿಯಿಂದ ಮಹಾಲಿಂಗಪುರಕ್ಕೆ ಆಗಮಿಸಿತ್ತು. ಕೆಜಿಎಸ್ ಶಾಲೆ ಆವರಣದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೃತ ಯೋಧನ ಮೆರವಣಿಗೆ ನಡೆಸಲಾಗಿದೆ. ಇನ್ನು ಮಹೇಶ್ ಅವರ ಕುಟುಂಬಸ್ಥರ ಗೋಳಾಟ ಕರುಣಾಜನಕವಾಗಿತ್ತು.