T Narasipura Kumbhmela: ಟಿ ನರಸೀಪುರದಲ್ಲಿ ಕುಂಭ ಮೇಳ ಸಂಭ್ರಮ; ಕಾವೇರಮ್ಮನಿಗೆ ಭಕ್ತಿಯ ದೀಪಾರತಿಯ ವಿಡಿಯೋ ನೋಡಿ
- T Narasipura Kumbhmela: ದಕ್ಷಿಣ ಭಾರತದ ಕುಂಭಮೇಳವೆಂದೇ ಪ್ರಸಿದ್ಧವಾಗಿರುವ ಟಿ ನರಸೀಪುರದಲ್ಲಿ ಭಕ್ತಿ ಭಾವದ ಪುಣ್ಯ ಸ್ನಾನ ಮುಂದುವರೆದಿದೆ. ತ್ರಿವೇಣಿ ಸಂಗಮದಲ್ಲಿ ಸಾವಿರಾರು ಜನ ಪುಣ್ಯ ಸ್ನಾನ ಮಾಡಿದ್ದಾರೆ. ಕಾವೇರಿ ನದಿಗೆ ಬುಧವಾರ ಸಂಜೆ ಭಕ್ತಿ ಭಾವದ ದೀಪಾರತಿ ಬೆಳಗಲಾಗಿದ್ದು, ದೂರದೂರುಗಳಿಂದ ಆಗಮಿಸಿದ್ದ ಭಕ್ತರು ವಿಶೇಷ ಕ್ಷಣಕ್ಕೆ ಸಾಕ್ಷಿಯಾದರು. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.