ಚಾರ್ಮಾಡಿ ಘಾಟ್‌ನಲ್ಲಿ ಒಂಟಿ ಸಲಗ; ಪ್ರಯಾಣಿಕರಿಂದ ಸೆಲ್ಫಿ ತೆಗೆಯುವ ಹುಚ್ಚು ಸಾಹಸ -ವಿಡಿಯೋ
ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಒಂಟಿ ಸಲಗ ಕಾಣಿಸಿಕೊಂಡಿದೆ. ಕಳೆದ ಸಂಜೆ 4ನೇ ತಿರುವಿನಲ್ಲಿ ಆನೆ ಕಂಡು ಬಂದಿದ್ದು, ನಿಂತಿದ್ದ ಒಂಟಿ ಸಲಗದ ಮುಂದೆ ಪ್ರವಾಸಿಗರು ಸೆಲ್ಫಿ ತೆಗೆಯುವ ಹುಚ್ಚು ಸಾಹಸ ತೋರಿದ್ದಾರೆ. ಈ ವೇಳೆ ಸಲಗ ಕೋಪಗೊಂಡಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಅನೇಕ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳ ಸಂಚಾರ ಸ್ಥಗಿತಗೊಂಡಿತು.