ಬೆಂಗಳೂರಿನಲ್ಲಿ 2 ದಿನಗಳಿಂದ ಸುರಿದ ಮಳೆಗೆ ಮುಳುಗಿದ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್; ತೇಲುತ್ತಿವೆ ಕಾರುಗಳು
- ಬೆಂಗಳೂರಿನಲ್ಲಿ ನಡೆದಿರುವ ಮಳೆ ಅನಾಹುತ ಸಾಕಷ್ಟು ದೊಡ್ಡ ನಷ್ಟಗಳನ್ನು ತಂದೊಡ್ಡಿದೆ. ನಗರದ ಹೃದಯಭಾಗದ ಸಮಸ್ಯೆಗಳು ಒಂದು ರೀತಿಯದ್ದಾದ್ರೆ ಹೊರಭಾರದ ಪ್ರದೇಶಗಲ್ಲಿ ಇನ್ನೊಂದು ರೀತಿಯ ವ್ಯಥೆ. ಯಲಹಂಕ ಲೇಕ್ ಬಳಿ ಇರುವ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್ ನೀರಿನಿಂದ ಮುಳುಗಿದ್ದು, ಕಾರುಗಳು ನೀರಿನಲ್ಲಿ ತೇಲುತ್ತಿವೆ. ಇದರಿಂದ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.