ಉತ್ತರ ಕರ್ನಾಟಕದಲ್ಲಿ ಶೀತಮಾರುತ; ಕಲಬುರಗಿ-ವಿಜಯಪುರ ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಉತ್ತರ ಕರ್ನಾಟಕದಲ್ಲಿ ಶೀತಮಾರುತ; ಕಲಬುರಗಿ-ವಿಜಯಪುರ ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ

ಉತ್ತರ ಕರ್ನಾಟಕದಲ್ಲಿ ಶೀತಮಾರುತ; ಕಲಬುರಗಿ-ವಿಜಯಪುರ ಜಿಲ್ಲೆಗಳಲ್ಲಿ ಮೈ ನಡುಗಿಸುವ ಚಳಿ

Dec 17, 2024 07:02 PM IST Jayaraj
twitter
Dec 17, 2024 07:02 PM IST

  • ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶೀತ ಮಾರುತ ಹೆಚ್ಚುತ್ತಿದೆ. ಶೀತ ಮಾರುತದಿಂದ ತಾಪಮಾನ ದಿನೇ ದಿನೇ ಕುಸಿಯುತ್ತಿದ್ದು, ಚಳಿಯಿಂದ ಗಡಗಡ ನಡುಗುವಂತಾಗಿದೆ. ಕಲಬುರಗಿ, ವಿಜಯಪುರ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಲ್ಲಿ ತಾಪಮಾನ ತೀವ್ರ ಕುಸಿದಿದ್ದು, ರಾತ್ರಿ ವೇಳೆ ಜನರು ಚಳಿಯಿಂದ ನಿದ್ದೆಗೆಡುವಂತಾಗಿದೆ. ಶೀತ ಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

More