ಕನ್ನಡ ಸುದ್ದಿ  /  Video Gallery  /  Kasina Sara Movie Audio Launched By Cm Basavaraj Bommai

Kasina sara Audio Launch: ‘ಕಾಸಿನ ಸರ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಸಿಎಂ

Feb 04, 2023 01:54 PM IST Manjunath Kotagunasi
twitter
Feb 04, 2023 01:54 PM IST
  • ಎನ್‌.ಆರ್‌. ನಂಜುಂಡೇಗೌಡ ನಿರ್ದೇಶನದ ‘ಕಾಸಿನ ಸರ’ ಚಿತ್ರದ ಹಾಡುಗಳ ಗುಚ್ಛವನ್ನು ಸಿಎಂ ಬಸವರಾಜ್‌ ಬೊಮ್ಮಾಯಿ ಬಿಡುಗಡೆ ಮಾಡಿದರು. ವಿಜಯ್‌ ರಾಘವೇಂದ್ರ, ಹರ್ಷಿಕಾ ಪೂಣಚ್ಚ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ದೊಡ್ಡ ನಾಗೇಗೌಡರು ನಿರ್ಮಾಣ ಮಾಡಿ ತೆರೆಮೇಲೆ ತಂದಿದ್ದಾರೆ.
More