ಕೇರಳದ ಐತಿಹಾಸಿಕ ತ್ರಿಶೂರ್ ಪುರಂ ಆಚರಣೆ; ಕಳೆಗಟ್ಟಿದ ಚಂಡೆ ಮೇಳ, ಪಟಾಕಿಗಳ ಚಿತ್ತಾರ, ವಿಡಿಯೋ
ಕೇರಳದಲ್ಲಿ ಪ್ರತಿವರ್ಷ ತ್ರಿಶೂರ್ನಲ್ಲಿ ಆಚರಿಸುವ ತ್ರಿಶೂರ್ ಪುರಂ ಆಚರಣೆಯನ್ನ ಕಣ್ಮುಂಬಿಕೊಳ್ಳಲು ಇಡೀ ಕೇರಳವೇ ಕಾದಿರುತ್ತದೆ. ಈ ಬಾರಿಯೂ ತ್ರಿಶೂರ್ ಪುರಂ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಏಷ್ಯಾದಲ್ಲೇ ಅತೀ ದೊಡ್ಡ ಆನೆಗಳು ಸೇರಿದಂತೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ರಾತ್ರಿ ನಡೆದ ಪಟಾಕಿ ಶೋ ನೋಡುಗರ ಮೆಚ್ಚುಗೆಗೆ ಪಾತ್ರವಾಯ್ತು.