Kannada News  /  Video Gallery  /  Kollywood Movie News Maniratnam Directs Ponniyan Selvan Part 2 Movie Team In Bengaluru For Promotion Mnk

Ponniyin Selvan Promotion: ಬೆಂಗಳೂರಿಗೆ ಬಂದಿಳಿದ ಕಾಲಿವುಡ್‌ ಚೋಳರು!

22 April 2023, 15:58 IST Manjunath B Kotagunasi
22 April 2023, 15:58 IST
  • ಮಣಿರತ್ನಂ ನಿರ್ದೇಶನದ ಪೊನ್ನಿಯಿನ್‌ ಸೇಲ್ವನ್‌ 2 (Ponniyan Selvan 2) ಸಿನಿಮಾ ಇದೇ ಏ. 28ಕ್ಕೆ ಬಿಡುಗಡೆ ಆಗಲಿದೆ. ಇತ್ತ ಸಿನಿಮಾ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಎಲ್ಲೆಂದರಲ್ಲಿ ಓಡಾಡಿ ಪ್ರಚಾರ ಮಾಡುತ್ತಲೇ ಇದೆ. ಇದೀಗ ಬೆಂಗಳೂರಿಗೂ ಬಂದಿಳಿದು, ಸಿನಿಮಾ ಬಗ್ಗೆ ಮಾತನಾಡಿದೆ. ಹೀಗಿದೆ ನೋಡಿ ಪೊನ್ನಿಯಿನ್‌ ಸೇಲ್ವನ್‌ ಚಿತ್ರದ ಕಲಾವಿದರ ಎಂಟ್ರಿ..
More