Vidaamuyarchi Trailer: ಕಾಲಿವುಡ್ ನಟ ತಲಾ ಅಜಿತ್ ಕುಮಾರ್ ನಟನೆಯ ವಿಡಾಮುಯರ್ಚಿ ಚಿತ್ರದ ಟ್ರೇಲರ್ ಬಿಡುಗಡೆ
- Vidaamuyarchi Trailer: ಕಾಲಿವುಡ್ ನಟ ತಲಾ ಅಜಿತ್ ಕುಮಾರ್ ನಟನೆಯ ಕಾಲಿವುಡ್‌ನ 2025ರ ಬಹುನಿರೀಕ್ಷಿತ ವಿಡಾಮುಯರ್ಚಿ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಫೆಬ್ರವರಿ 6ರಂದು ಮೂಲ ತಮಿಳಿನ ಜತೆಗೆ ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಾಗಿಲ್ ತಿರುಮೇನಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಅಜಿತ್ ಜತೆಗೆ ತ್ರಿಷಾ ಕೃಷ್ಣನ್, ಅರ್ಜುನ್ ಸರ್ಜಾ, ರೆಜಿನಾ ಕ್ಯಾಸಂದ್ರ ಮುಖ್ಯಭೂಮಿಕೆಯಲ್ಲಿದ್ದಾರೆ.