ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ponniyan Selvan 2: ಚೆಂಡೆ ಬಾರಿಸೋದ್ರಲ್ಲೂ ಚಿಯಾನ್‌ ವಿಕ್ರಂ ಮುಂದು.. Video

Ponniyan Selvan 2: ಚೆಂಡೆ ಬಾರಿಸೋದ್ರಲ್ಲೂ ಚಿಯಾನ್‌ ವಿಕ್ರಂ ಮುಂದು.. Video

Apr 22, 2023 05:24 PM IST Manjunath B Kotagunasi
twitter
Apr 22, 2023 05:24 PM IST
  • ಮಣಿರತ್ನಂ (Manirathnam) ನಿರ್ದೇಶನದ ಪೊನ್ನಿಯನ್‌ ಸೇಲ್ವನ್‌ 2 (Ponniyan Selvan) ಸಿನಿಮಾ ಇದೇ ಏ. 28ಕ್ಕೆ ಬಿಡುಗಡೆ ಆಗಲಿದೆ. ಇತ್ತ ಸಿನಿಮಾ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಎಲ್ಲೆಂದರಲ್ಲಿ ಓಡಾಡಿ ಪ್ರಚಾರ ಮಾಡುತ್ತಲೇ ಇದೆ. ಇದೀಗ ಕೇರಳಕ್ಕೆ ತೆರಳಿದೆ. ಅಲ್ಲಿನ ಸಾಂಪ್ರದಾಯಿಕ ವಾದ್ಯ ಚಂಡೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ನಟ ಚಿಯಾನ್‌ ವಿಕ್ರಂ.
More