Rajinikanth: ಇಂಡಿಯನ್ 2 ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ; ಕಮಲ್ ಹಾಸನ್ ಬಗ್ಗೆ ರಜನಿಕಾಂತ್‌ ಹೇಳಿದ್ದೇನು? VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rajinikanth: ಇಂಡಿಯನ್ 2 ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ; ಕಮಲ್ ಹಾಸನ್ ಬಗ್ಗೆ ರಜನಿಕಾಂತ್‌ ಹೇಳಿದ್ದೇನು? Video

Rajinikanth: ಇಂಡಿಯನ್ 2 ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ; ಕಮಲ್ ಹಾಸನ್ ಬಗ್ಗೆ ರಜನಿಕಾಂತ್‌ ಹೇಳಿದ್ದೇನು? VIDEO

Published Jul 23, 2024 12:39 PM IST Manjunath B Kotagunasi
twitter
Published Jul 23, 2024 12:39 PM IST

  • ಬಾಕ್ಸ್ ಆಫೀಸ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ ಕಮಲ್ ಹಾಸನ್ ನಟನೆಯ ಇಂಡಿಯನ್ 2 ಸಿನಿಮಾ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲಗಳು ಹಾಗೆ ಪ್ರೇಕ್ಷಕರ ಮೆಚ್ಚುಗೆಗಳು ವ್ಯಕ್ತವಾಗಿವೆ. ಸಿನಿಮಾ ನೋಡಿದವರು ಕಮಲ್ ಹಾಸನ್ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹಾಗೇ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಕಮಲ್ ಹಾಸನ್ ನಟನೆಯನ್ನ ಮೆಚ್ಚಿಕೊಂಡಿದ್ದು ಇಂಡಿಯನ್ 2 ಚೆನ್ನಾಗಿದೆ ಎಂದಿದ್ದಾರೆ.

More