ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಡೆಡ್ಲಿ ಅಪಘಾತದಲ್ಲಿ ಜಸ್ಟ್‌ ಮಿಸ್‌! ಪ್ರಾಣಾಪಾಯದಿಂದ ಪಾರಾದ ತಮಿಳು ನಟ ತಲಾ ಅಜಿತ್‌, ಮೈನವಿರೇಳಿಸುವ Video ಇಲ್ಲಿದೆ

ಡೆಡ್ಲಿ ಅಪಘಾತದಲ್ಲಿ ಜಸ್ಟ್‌ ಮಿಸ್‌! ಪ್ರಾಣಾಪಾಯದಿಂದ ಪಾರಾದ ತಮಿಳು ನಟ ತಲಾ ಅಜಿತ್‌, ಮೈನವಿರೇಳಿಸುವ VIDEO ಇಲ್ಲಿದೆ

Apr 04, 2024 07:54 PM IST Manjunath B Kotagunasi
twitter
Apr 04, 2024 07:54 PM IST
  • ತಮಿಳು ನಟ ತಲಾ ಅಜಿತ್‌ ಕುಮಾರ್‌ ಅವರ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿನ ಸ್ಟಂಟ್‌ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿದಾಮುಯಾರ್ಚಿ ಸಿನಿಮಾ ಶೂಟಿಂಗ್‌ ಸಲುವಾಗಿ ಕಾರ್‌ ಚೇಸಿಂಗ್‌ ಸೀನ್‌ ವೇಳೆ, ಕಾರ್‌ ಪಲ್ಟಿ ಹೊಡೆದಿದೆ. ಈ ದೃಶ್ಯದ ಲೈವ್‌ ವಿಡಿಯೋ ಹೇಗಿತ್ತು ಎಂಬುದನ್ನು ಅಜಿತ್‌ ಕುಮಾರ್‌ ಅವರ ವರ ಮ್ಯಾನೇಜರ್ ಸುರೇಶ್ ಚಂದ್ರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಟನ ಈ ಸಾಹಸ ದೃಶ್ಯ ಕಂಡು ಅವರ ಫ್ಯಾನ್ಸ್‌ ಅರೇ ಕ್ಷಣ ನಿಬ್ಬೆರಗಾಗಿದ್ದಾರೆ. ಅಂದಹಾಗೆ ಈ ದೃಶ್ಯದ ಶೂಟಿಂಗ್‌ ಕಳೆದ ವರ್ಷ ನಡೆದಿತ್ತು.
More