ಕಮಲ್‌ ಹಾಸನ್‌- ಮಣಿರತ್ನಂ ಕಾಂಬಿನೇಷನ್‌ನ ಬಹುನಿರೀಕ್ಷಿತ ʻಥಗ್‌ ಲೈಫ್‌ʼ ಚಿತ್ರದ ಟ್ರೇಲರ್‌ ಬಿಡುಗಡೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಮಲ್‌ ಹಾಸನ್‌- ಮಣಿರತ್ನಂ ಕಾಂಬಿನೇಷನ್‌ನ ಬಹುನಿರೀಕ್ಷಿತ ʻಥಗ್‌ ಲೈಫ್‌ʼ ಚಿತ್ರದ ಟ್ರೇಲರ್‌ ಬಿಡುಗಡೆ

ಕಮಲ್‌ ಹಾಸನ್‌- ಮಣಿರತ್ನಂ ಕಾಂಬಿನೇಷನ್‌ನ ಬಹುನಿರೀಕ್ಷಿತ ʻಥಗ್‌ ಲೈಫ್‌ʼ ಚಿತ್ರದ ಟ್ರೇಲರ್‌ ಬಿಡುಗಡೆ

Published May 17, 2025 07:53 PM IST Manjunath B Kotagunasi
twitter
Published May 17, 2025 07:53 PM IST

ಮಣಿರತ್ನಂ ನಿರ್ದೇಶನದ ʻಥಗ್‌ ಲೈಫ್‌ʼ ಚಿತ್ರದ 2 ನಿಮಿಷದ ಟ್ರೇಲರ್‌ ಬಿಡುಗಡೆ ಆಗಿದೆ. ಕಮಲ್‌ ಹಾಸನ್‌ ಮತ್ತು ಸಿಂಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ, ಜೂನ್‌ 5ರಂದು ತೆರೆಗೆ ಬರಲಿದೆ. ಟ್ರೇಲರ್‌ನಲ್ಲಿ ರಿಲೀಸ್‌ ದಿನಾಂಕ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ನಿರ್ದೇಶಕ ಮಣಿರತ್ನಂ. ಹಾಗಾದರೆ ಚಿತ್ರದ ಟ್ರೇಲರ್‌ನಲ್ಲಿ ಏನಿದೆ? ಇಲ್ಲಿದೆ ನೋಡಿ.

More