Rajinikanth: ಬೆಂಗಳೂರಿನಲ್ಲಿನ ಶಾಲಾ ದಿನಗಳ ಬಗ್ಗೆ ಅಚ್ಚ ಕನ್ನಡದಲ್ಲಿಯೇ ಮಾತನಾಡಿದ ತಲೈವಾ ರಜನಿಕಾಂತ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rajinikanth: ಬೆಂಗಳೂರಿನಲ್ಲಿನ ಶಾಲಾ ದಿನಗಳ ಬಗ್ಗೆ ಅಚ್ಚ ಕನ್ನಡದಲ್ಲಿಯೇ ಮಾತನಾಡಿದ ತಲೈವಾ ರಜನಿಕಾಂತ್‌

Rajinikanth: ಬೆಂಗಳೂರಿನಲ್ಲಿನ ಶಾಲಾ ದಿನಗಳ ಬಗ್ಗೆ ಅಚ್ಚ ಕನ್ನಡದಲ್ಲಿಯೇ ಮಾತನಾಡಿದ ತಲೈವಾ ರಜನಿಕಾಂತ್‌

Jan 18, 2025 12:38 PM IST Manjunath B Kotagunasi
twitter
Jan 18, 2025 12:38 PM IST

  • ಬೆಂಗಳೂರಿನ ಎಪಿಎಸ್‌ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ರಜನಿಕಾಂತ್‌, ಇದೀಗ ಆ ಶಾಲೆಯಲ್ಲಿ ಕಲಿತ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್‌ ಸಂಸ್ಥೆಯ ವಿಶೇಷ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ ವಿಡಿಯೋ ಮೂಲಕ ಮಾತನಾಡಿದ್ದಾರೆ. "ಎಪಿಎಸ್‌ ಶಾಲೆ ಮತ್ತು ಕಾಲೇಜಿನಲ್ಲಿ ಓದಿದ್ದೇನೆ ಎಂಬುದು ನನ್ನ ಪಾಲಿಗೆ ಗರ್ವದ ವಿಚಾರ. ಮೊದಲು ಮಿಡಲ್‌ ಸ್ಕೂಲ್‌ ಬಂದು ಗವಿಪುರದಲ್ಲಿ ಇತ್ತು. ಕನ್ನಡ ಮಾಧ್ಯಮದಲ್ಲಿಯೇ ನಾನು ಓದಿದ್ದು. ಆಗ ನಾನೇ ಕ್ಲಾಸಿಗೆ ಫಸ್ಟ್.‌ ತುಂಬ ಚೆನ್ನಾಗಿ ಓದ್ತಿದ್ದೆ. ನಾನೇ ತರಗತಿಯ ಪ್ರತಿನಿಧಿಯಾಗಿದ್ದೆ. 98 ಮಾರ್ಕ್ಸ್‌ ತೆಗೆದಿದ್ದೆ. ಇಂಗ್ಲಿಷ್‌ ಮೀಡಿಯಂ ಸೇರಿ ಫೇಲಾದೆ" ಎಂದಿದ್ದಾರೆ.

More