ಕಿತ್ತಾಡುತ್ತಾ, ಕಾಲೆಳೆಯುತ್ತಾ ಎಲ್ಲರಿಂದ ನಿಷ್ಠೂರ; ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಒಂಟಿ, ಒಬ್ಬಂಟಿ!
- ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಕಿತ್ತಾಡಿ ನಿಷ್ಠೂರ ಮಾಡಿಕೊಂಡಿರುವ ಲಾಯರ್ ಜಗದೀಶ್ ಎಲ್ಲರಿಂದಲೂ ದೂರವಾಗಿದ್ದಾರೆ. ಇದೀಗ ಆತ್ಮೀಯರ ಪಟ್ಟಿಯಲ್ಲಿದ್ದ ಗೋಲ್ಡ್ ಸುರೇಶ್ ಕೂಡ ಜಗದೀಶ್ರಿಂದ ದೂರವಾಗಿದ್ದಾರೆ. ಹೀಗಾಗಿ ಒಬ್ಬಂಟಿಯಾಗಿರುವ ಜಗದೀಶ್ ಆಟ ಮುಂದೆ ಹೇಗಿರುತ್ತೆ ಎಂಬುದು ಸದ್ಯದ ಕುತೂಹಲ.