ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rahul Gandhi : ಹಿಂದೂ ಧರ್ಮದ ನಾಯಕರು ಹಿಂಸೆಯನ್ನ ಬೆಂಬಲಿಸಿದ್ದಾರೆ ; ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ರೋಶ

Rahul Gandhi : ಹಿಂದೂ ಧರ್ಮದ ನಾಯಕರು ಹಿಂಸೆಯನ್ನ ಬೆಂಬಲಿಸಿದ್ದಾರೆ ; ರಾಹುಲ್ ಗಾಂಧಿ ಹೇಳಿಕೆಗೆ ತೀವ್ರ ಆಕ್ರೋಶ

Jul 01, 2024 08:23 PM IST Prashanth BR
twitter
Jul 01, 2024 08:23 PM IST

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದೂ, ಮುಸ್ಲಿಂ, ಸಿಖ್ಖ್, ಬೌದ್ಧರು ಎಲ್ಲಾ ಆಶೀರ್ವಾದಕ್ಕೆ ಅಭಯಹಸ್ತ ತೋರಿದ್ದಾರೆ. ಹಾಗೇ ಕಾಂಗ್ರೆಸ್ ಕೂಡ ಅಭಯ ಅಭಯಹಸ್ತವನ್ನ ತೋರುತ್ತಿದೆ ಎಂದಿದ್ದಾರೆ. ಜೊತೆಗೆ ಹಿಂದೂ ಧರ್ಮದ ನಾಯಕರು ಹಿಂಸೆಯನ್ನ ಪ್ರತಿಪಾದಿಸುತ್ತಾರೆ ಎಂದಿದ್ದಾರೆ. ರಾಹುಲ್ ಗಾಂಧಿ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಕ್ಷಮೆ ಕೇಳಬೇಕೆಂದು ಪ್ರಧಾನಿ ಮೋದಿ ಸಹಿತ ಹಲವು ನಾಯಕರು ಒತ್ತಾಯಿಸಿದ್ದಾರೆ.

More