ಧರ್ಮಸ್ಥಳ ಸೌಜನ್ಯ ಮರ್ಡರ್ ಕೇಸ್ ರೀ ಓಪನ್ ಆಗಲಿ, ಬೆಳ್ತಂಗಡಿಯ ಕೊಲೆಗಳು ಬೆಳಕಿಗೆ ಬರಲಿ; ಚೇತನ್ ಅಹಿಂಸಾ
- ಸೌಜನ್ಯಾ ಕೇಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿರುವ ಚೇತನ್ ಅಹಿಂಸಾ, ಬೆಳ್ತಂಗಡಿ ಭಾಗದಲ್ಲಿ 346 ಅಸಹಜ ನಿಗೂಢ ಸಾವುಗಳು ನಡೆದಿವೆ. ಕೆಲವರು ಈ ಕೇಸ್ ಮೇಲೆ ದೊಡ್ಡ ಪ್ರಮಾಣದ ಹಣಬಲ, ತೋಳ್ಬಲ, ರಾಜಕೀಯ ಬಲ, ಧರ್ಮಬಲ, ಜಾತಿ ಬಲದ ಪ್ರಭಾವ ಬೀರಿದ್ದಾರೆ ಎಂದಿದ್ದಾರೆ. ಹೀಗಿದೆ ಚೇತನ್ ಹೇಳಿದ ಮಾತು.