ಹೃದಯಾಘಾತ ಸಂಭವಿಸುವ ಮುನ್ನ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತೆ: ತಜ್ಞ ವೈದ್ಯರ ವಿವರಣೆ
- ಇತ್ತೀಚಿಗೆ ಯುವಕರಲ್ಲೂ ಹೃದಯಾಘಾತ ಸಮಸ್ಯೆ ಹೆಚ್ಚಾಗುತ್ತಿದೆ. ಆಧುನಿಕ ಬದುಕಿನ ಜೀವನ ಶೈಲಿಯಿಂದ ಹೃದಯ ಸಮಸ್ಯೆಗಳು, ಖಾಯಿಲೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ದಿಢೀರನೆ ಸಂಭವಿಸುವ ಹೃದಯಾಘಾತ ಉಸಿರನ್ನೇ ನಿಲ್ಲಿಸುತ್ತೆ. ಹಾಗಿದ್ರೆ ಹೃದಯಾಘಾತ ಸಂಭವ ಮುನ್ನ ಯಾವೆಲ್ಲಾ ಲಕ್ಷಣ ಕಾಣುತ್ತೆ, ತಡೆಯೋದು ಹೇಗೆ ಎಂಬುದನ್ನ ತಜ್ಞ ವೈದ್ಯ ಡಾ. ಕುಮಾರ್ ಕೆಂಚಪ್ಪ ವಿವರಿಸಿದ್ದಾರೆ.