VIDEO: ಪ್ರಧಾನಿ ಮೋದಿಯೇ ಮತ್ತೆ ಅಧಿಕಾರಕ್ಕೆ ಬರಲೆಂದು ಮಾದಪ್ಪನ ಬೆಟ್ಟ ಹತ್ತಿದ 102ರ ಅಜ್ಜಿ
- ಲೋಕಸಭಾ ಚುನಾವಣೆ ಸಮೀಸುತ್ತಿರುವಂತೆಯೇ ಆ ಪಕ್ಷ ಗೆಲ್ಲಬೇಕು ಈ ಪಕ್ಷ ಗೆಲ್ಲಬೇಕು ಎಂಬ ಪ್ರಾರ್ಥನೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರೇ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಅನೇಕ ಜನ ಸಾಮಾನ್ಯರು ಪ್ರಾರ್ಥಿಸುತ್ತಿದ್ದಾರೆ. ಇದೀಗ 102 ವಯಸ್ಸಿನ ಅಜ್ಜಿಯೊಬ್ಬರು ಮಾದಪ್ಪನ ಬೆಟ್ಟ ಹತ್ತಿ, ಮೋದಿಗಾಗಿ ದೇಶಕ್ಕಾಗಿ ಪ್ರಾರ್ಥನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.