ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Asaduddin Owaisi And Madhavi Latha : ನರೇಂದ್ರ ಮೋದಿಯಿಂದ ಭಾರತೀಯ ಸೈನಿಕರಿಗೆ ಆಪತ್ತು ಎಂದ ಅಸಾವುದ್ದೀನ್ ಓವೈಸಿ

Asaduddin Owaisi and Madhavi Latha : ನರೇಂದ್ರ ಮೋದಿಯಿಂದ ಭಾರತೀಯ ಸೈನಿಕರಿಗೆ ಆಪತ್ತು ಎಂದ ಅಸಾವುದ್ದೀನ್ ಓವೈಸಿ

May 13, 2024 08:17 PM IST Prashanth BR
twitter
May 13, 2024 08:17 PM IST

ತೆಲಂಗಾಣದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಬಿರುಸಾಗಿದೆ. ಹೈದ್ರಾಬಾದ್ ನಲ್ಲಿ ಪರಸ್ಪರ ಸ್ಪರ್ಧೆಗಿಳಿದಿರುವ ಅಸಾವುದ್ದೀನ್ ಓವೈಸಿ ಹಾಗೂ ಮಾಧವೀಲತಾ ನಡುವೆ ಪೈಪೋಟಿ ಬಿರುಸಾಗಿದೆ. ಇಂದು ಮತದಾನ ಮಾಡಿದ ಬಳಿಕ ಮಾತನಾಡಿದ ಅಸಾವುದ್ದೀನ್ ಓವೈಸಿ, ಜನರಿಗೆ ಬಿಜೆಪಿಯ ಸಿದ್ಧಾಂತ ಮತ್ತು ಯೋಜನೆಗಳ ಮೇಲೆ ನಂಬಿಕೆ ಇಲ್ಲ. ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ, ಅಗ್ನಿವೀರ್ ಮಾದರಿಯಲ್ಲಿ ಭಾರತದ ಸೈನಿಕ ನೀತಿಗೆ ತೊಂದರೆಯಾಗಲಿದೆ ಎಂದರು. ಇನ್ನು ಓಟ್ ಮಾಡಿದ  ಮಾಧವೀಲತಾ, ಸರ್ವರೂ ಬದಲಾವಣೆಗಾಗಿ ಓಟ್ ಮಾಡುವಂತೆ ಕರೆ ನೀಡಿದರು.

More