Lokayukta Raids: ಬಳ್ಳಾರಿ, ಬೀದರ್‌, ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ, 8 ಅಧಿಕಾರಿಗಳ ಆದಾಯ ಮೀರಿದ ಆಸ್ತಿ ಪತ್ರ ದಾಖಲೆ ವಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Lokayukta Raids: ಬಳ್ಳಾರಿ, ಬೀದರ್‌, ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ, 8 ಅಧಿಕಾರಿಗಳ ಆದಾಯ ಮೀರಿದ ಆಸ್ತಿ ಪತ್ರ ದಾಖಲೆ ವಶ

Lokayukta Raids: ಬಳ್ಳಾರಿ, ಬೀದರ್‌, ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ, 8 ಅಧಿಕಾರಿಗಳ ಆದಾಯ ಮೀರಿದ ಆಸ್ತಿ ಪತ್ರ ದಾಖಲೆ ವಶ

Jan 09, 2025 11:54 PM IST Umesh Kumar S
twitter
Jan 09, 2025 11:54 PM IST

Lokayukta Raids: ಭ್ರಷ್ಟ ಅಧಿಕಾರಿಗಳಿಗೆ ಜನವರಿ 8 ರಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬಳ್ಳಾರಿ, ಬೆಳಗಾವಿ ಹಾಗೂ ಬೀದರ್ ನಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನ ಪರಿಶೀಲಿಸಿದ್ದಾರೆ. ಬೀದರ್ ನಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಮೇಲೆ ನಡೆದಿದ್ದರೆ, ಬಳ್ಳಾರಿಯಲ್ಲಿ ತಾಲೂಕು ಬಿಸಿಎಂ ಹಾಸ್ಟೆಲ್ ಮುಖ್ಯಸ್ಥರ ಮನೆ ಮೇಲೆ ದಾಳಿ ನಡೆದಿದೆ. ಇನ್ನು ಬೆಳಗಾವಿಯಲ್ಲಿ ಖಾನಾಪುರ ತಹಸೀಲ್ದಾರ್‌ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದಾರೆ.

More