Lorry Strike: ಡಿಸೇಲ್ ದರ ಏರಿಕೆಗೆ ಲಾರಿ ಸಂಘಟನೆಗಳಿಂದ ತೀವ್ರ ವಿರೋಧ; ಸಂಚಾರ ಬಂದ್ ಮಾಡಿ ಮುಷ್ಕರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Lorry Strike: ಡಿಸೇಲ್ ದರ ಏರಿಕೆಗೆ ಲಾರಿ ಸಂಘಟನೆಗಳಿಂದ ತೀವ್ರ ವಿರೋಧ; ಸಂಚಾರ ಬಂದ್ ಮಾಡಿ ಮುಷ್ಕರ

Lorry Strike: ಡಿಸೇಲ್ ದರ ಏರಿಕೆಗೆ ಲಾರಿ ಸಂಘಟನೆಗಳಿಂದ ತೀವ್ರ ವಿರೋಧ; ಸಂಚಾರ ಬಂದ್ ಮಾಡಿ ಮುಷ್ಕರ

Published Apr 15, 2025 01:45 PM IST Suma Gaonkar
twitter
Published Apr 15, 2025 01:45 PM IST

  • ಕರ್ನಾಟಕದಲ್ಲಿ ಲಾರಿ ಮಾಲಿಕರು ಹಾಗೂ ಚಾಲಕರ ಸಂಘ ಮುಷ್ಕರಕ್ಕೆ ಕರೆ ನೀಡಿದ್ದು, ಕಳೆದ ಮಧ್ಯರಾತ್ರಿಯಿಂದಲೇ ಸಂಚಾರ ಬಂದ್ ಆಗಿದೆ. ಡಿಸೇಲ್ ಬೆಲೆ ಏರಿಕೆ ವಿರುದ್ಧ ಸಿಡಿದಿರುವ ಲಾರಿ ಸಂಘಟನೆಗಳು ಮುಷ್ಕರ ಆರಂಭಿಸಿವೆ.

More