ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah : ಎರಡು ಸಾವಿರ ರೂಪಾಯಿ ಹಣದಿಂದ ಹೆಣ್ಮಕ್ಳು ದಾರಿ ತಪ್ಪಿದ್ದಾರೆ ಅಂದಿರುವ ಹೆಚ್ ಡಿಕೆ ಮಾತಿನ ಅರ್ಥವೇನು

Siddaramaiah : ಎರಡು ಸಾವಿರ ರೂಪಾಯಿ ಹಣದಿಂದ ಹೆಣ್ಮಕ್ಳು ದಾರಿ ತಪ್ಪಿದ್ದಾರೆ ಅಂದಿರುವ ಹೆಚ್ ಡಿಕೆ ಮಾತಿನ ಅರ್ಥವೇನು

Apr 14, 2024 06:47 PM IST Prashanth BR
twitter
Apr 14, 2024 06:47 PM IST

ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಚುನಾವಣಾ ಪ್ರಚಾರಕ್ಕೂ ಮಾತನಾಡಿದ ಅವರು, ಎರಡು ಸಾವಿರ ರೂಪಾಯಿ ಹಣದಿಂದ ಹೆಣ್ಮಕ್ಳು ದಾರಿ ತಪ್ಪಿದ್ದಾರೆ ಅಂದಿರುವ ಹೆಚ್ ಡಿಕೆ ಮಾತಿನ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.  2 ಬಾರಿ ಸಿಎಂ ಆಗಿದ್ದವರಿಗೆ ಹೆಣ್ಣುಮಕ್ಕಳ ಬಗ್ಗೆ ಗೌರವ ಇಲ್ಲದಿರುವುದು ಬೇಸರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

More