Maha Kumbha Mela 2025: ಮಹಾಕುಂಭ ಮೇಳದಲ್ಲಿ ಇದುವರೆಗೂ 52 ಕೋಟಿ ಮಂದಿಯಿಂದ ಪುಣ್ಯಸ್ನಾನ
- ಮಹಾಕುಂಭ ಮೇಳ ದಿನದಿಂದ ದಿನಕ್ಕೆ ದಾಖಲೆ ಬರೆಯುತ್ತಿದೆ. ಕುಂಭ ಮೇಳ ಶುರುವಾದಗಿನಿಂದ ಇಲ್ಲಿವರೆಗೂ ದಾಖಲೆಯ 52 ಕೋಟಿ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಕುಂಭ ಮೇಳಕ್ಕೆ ನಿರಂತರವಾಗಿ ಭಕ್ತರು ಆಗಮಿಸುತ್ತಿದು ಫೆ.26ಕ್ಕೆ ಮಹಾ ಸಮಾಗಮ ಅಂತ್ಯವಾಗಲಿದೆ. ಆದರೆ ಭಕ್ತರು ಇನ್ನಷ್ಟು ಆಗಮಿಸುತ್ತಿರುವುದರಿಂದ ಕುಂಭಮೇಳವನ್ನು ವಿಸ್ತರಿಸುವ ಚರ್ಚೆಗಳೂ ನಡೆಯುತ್ತಿವೆ.