Maha Kumbh Video: ಕುಂಭಮೇಳದಲ್ಲಿ 20 ಕೋಟಿ ಜನರ ಪುಣ್ಯ ಸ್ನಾನ; ಮೌನಿ ಅಮಾವಾಸ್ಯೆಯಂದು 2 ಕೋಟಿ ಭಕ್ತರಿಂದ ಜಳಕ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Maha Kumbh Video: ಕುಂಭಮೇಳದಲ್ಲಿ 20 ಕೋಟಿ ಜನರ ಪುಣ್ಯ ಸ್ನಾನ; ಮೌನಿ ಅಮಾವಾಸ್ಯೆಯಂದು 2 ಕೋಟಿ ಭಕ್ತರಿಂದ ಜಳಕ

Maha Kumbh Video: ಕುಂಭಮೇಳದಲ್ಲಿ 20 ಕೋಟಿ ಜನರ ಪುಣ್ಯ ಸ್ನಾನ; ಮೌನಿ ಅಮಾವಾಸ್ಯೆಯಂದು 2 ಕೋಟಿ ಭಕ್ತರಿಂದ ಜಳಕ

Published Jan 29, 2025 03:59 PM IST Praveen Chandra B
twitter
Published Jan 29, 2025 03:59 PM IST

  • ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಇದುವರೆಗೂ ಸುಮಾರು 20 ಕೋಟಿ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ ಎಂಬ ವರದಿ ಲಭ್ಯವಾಗಿದೆ. ಪ್ರಪಂಚದ ನಾನಾ ಮೂಲೆಗಳಿಂದ ಆಗಮಿಸುತ್ತಿರುವ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಇಂದು ಮೌನಿ ಅಮಾವಾಸ್ಯೆ ಆಗಿರುವುದರಿಂದ ತೀರ್ಥ ಸ್ನಾನ ಮಾಡಲು ದೇಶದ ವಿವಿಧೆಯಿಂದ ಭಕ್ತರು ಜಮಾಯಿಸುತ್ತಿದ್ದು, ಒಂದೇ ದಿನ ಸುಮಾರು ಎರಡು ಕೋಟಿ ಮಂದಿ ಪುಣ್ಯ ಸ್ನಾನ ಮಾಡಿದರೆನ್ನಲಾಗಿದೆ.

More