ಮಹಾಕುಂಭ ಮೇಳ 2025: ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡದ ಬಗ್ಗೆ ಕನ್ನಡದಲ್ಲೇ ವಿವರಿಸಿದ ನಾಗಾಸಾಧು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾಕುಂಭ ಮೇಳ 2025: ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡದ ಬಗ್ಗೆ ಕನ್ನಡದಲ್ಲೇ ವಿವರಿಸಿದ ನಾಗಾಸಾಧು

ಮಹಾಕುಂಭ ಮೇಳ 2025: ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡದ ಬಗ್ಗೆ ಕನ್ನಡದಲ್ಲೇ ವಿವರಿಸಿದ ನಾಗಾಸಾಧು

Jan 27, 2025 05:01 PM IST Rakshitha Sowmya
twitter
Jan 27, 2025 05:01 PM IST

ಮಹಾಕುಂಭ ಮೇಳ ಆರಂಭವಾಗಿ 15 ದಿನಗಳು ಕಳೆದಿವೆ. ವಿದೇಶಗಳಿಂದಲೂ ಕೂಡಾ ಭಕ್ತರು ಈ ಆಧ್ಯಾತ್ಮಿಕ ಜಾತ್ರೆಗೆ ಆಗಮಿಸುತ್ತಿದ್ದಾರೆ. ಕರ್ನಾಟಕದಿಂದ ಕೂಡಾ ಬಹಳಷ್ಟು ಮಂದಿ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ನಾಗಾಸಾಧುಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಡುವೆ ನಾಗಾಸಾಧುವೊಬ್ಬರು ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮೀಜಿಯ ಪವಾಡ ಮತ್ತು ಮಠದ ಬಗ್ಗೆ ಮಾತನಾಡಿದ್ದಾರೆ. ಸಿದ್ದಾರೂಢ ಸ್ವಾಮೀಜಿ ಅವರ ತಪಸ್ಸು ಮತ್ತು ಶಕ್ತಿಯ ಬಗ್ಗೆ ಕನ್ನಡಿಗರೇ ಆದ ನಾಗಾಸಾಧು ವಿವರಿಸಿದ್ದಾರೆ.

More