ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024: ಪತ್ನಿ ಅಂಜಲಿ, ಮಗಳು ಸಾರಾ ಜೊತೆ ಮತ ಚಲಾಯಿಸಿದ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024: ಪತ್ನಿ ಅಂಜಲಿ, ಮಗಳು ಸಾರಾ ಜೊತೆ ಮತ ಚಲಾಯಿಸಿದ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024: ಪತ್ನಿ ಅಂಜಲಿ, ಮಗಳು ಸಾರಾ ಜೊತೆ ಮತ ಚಲಾಯಿಸಿದ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌

Nov 20, 2024 12:57 PM IST Rakshitha Sowmya
twitter
Nov 20, 2024 12:57 PM IST

ಇಂದು ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 228 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ನವೆಂಬರ್‌ 23 ರಂದು ಫಲಿತಾಂಶ ಹೊರ ಬೀಳಲಿದೆ. ಜನ ಸಾಮಾನ್ಯರ ಜೊತೆಗೆ ಅಕ್ಷಯ್‌ ಕುಮಾರ್‌, ಆಮೀರ್‌, ಖಾನ್‌, ಸೋನುಸೂದ್‌ ಸೇರಿದಂತೆ ಅನೇಕ ಸಿನಿಮಾ ತಾರೆಯರು ತಮ್ಮ ಮತ ಚಲಾಯಿಸಿದ್ದಾರೆ. ಕ್ರಿಕೆಟಿಗ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಕೂಡಾ ತಮ್ಮ ಪತ್ನಿ ಅಂಜಲಿ ಮಗಳು ಸಾರಾ ಜೊತೆ ಆಗಮಿಸಿ ಮತ ಚಲಾಯಿಸಿದ್ದಾರೆ. ಓಟು ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿನ್‌ ತೆಂಡೂಲ್ಕರ್‌, ಮತದಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳೂ ಅದ್ಬುತವಾಗಿದೆ. ಮನೆಯಿಂದಲೂ ಓಟು ಮಾಡುವ ಅವಕಾಶ ಇರುವುದರಿಂದ ಬೂತ್‌ಗೆ ಬಂದು ಓಟು ಮಾಡಲಾಗದವರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.

More