ಕನ್ನಡ ಸುದ್ದಿ  /  Video Gallery  /  Mallikarjun Kharge Slams Rss Bjp And Narendra Modi Over Anantkumar Hegde Remarks Of Changing Constitution Mgb

VIDEO: ಸಂವಿಧಾನ ಬದಲಾವಣೆ ಅನಂತ್ ಕುಮಾರ್ ಹೆಗಡೆ ಮಾತಲ್ಲ, ಇದರ ಹಿಂದೆ ಆರ್​​ಎಸ್​​​ಎಸ್ ಇದೆ ಎಂದ ಮಲ್ಲಿಕಾರ್ಜುನ ಖರ್ಗೆ

Mar 14, 2024 03:20 PM IST Meghana B
twitter
Mar 14, 2024 03:20 PM IST
  • ಸಂವಿಧಾನ ಬದಲಾಯಿಸುತ್ತೀವಿ ಎಂದಿರುವ ಸಂಸದ ಅನಂತ್ ಕುಮಾರ್ ಹೆಗಡೆ ಮಾತಿನ ಹಿಂದೆ ಮೋದಿ ಮತ್ತು ಆರ್​​ಎಸ್​​​ಎಸ್ ಕುಮ್ಮಕ್ಕು ಇದೆ ಎಂದು ಎಐಸಿಸಿ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಕಂಚಿನ ಪುತ್ಥಳಿ ಉದ್ಘಾಟಿಸಿದ ಅವರು, ಬಿಜೆಪಿ ವಿರುದ್ಧ ಟೀಕಿಸಿದ್ದಾರೆ. ಸಮಾಜದಲ್ಲಿ ದಲಿತರನ್ನ ಹಾಗೂ ಮಹಿಳೆಯರನ್ನ ತುಳಿಯಲೆಂದೇ ಸಂವಿಧಾನ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
More