ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mandya Prap Simha : ಕಾವೇರಿ ಕಾಯಲು ಕುಮಾರಣ್ಣ ಮೋದಿ ಸಂಪುಟದಲ್ಲಿ ಮಂತ್ರಿಯಾಗ್ತಾರೆ – ಪ್ರತಾಪ್ ಸಿಂಹ

Mandya Prap Simha : ಕಾವೇರಿ ಕಾಯಲು ಕುಮಾರಣ್ಣ ಮೋದಿ ಸಂಪುಟದಲ್ಲಿ ಮಂತ್ರಿಯಾಗ್ತಾರೆ – ಪ್ರತಾಪ್ ಸಿಂಹ

Apr 12, 2024 06:16 PM IST Prashanth BR
twitter
Apr 12, 2024 06:16 PM IST

ಮಂಡ್ಯದಲ್ಲಿ ಮೈತ್ರಿ ಪಕ್ಷದ ಚುನಾವಣಾ ಪ್ರಚಾರ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರಚಾರವನ್ನ ಚುರುಕು ಮಾಡಿದ್ದಾರೆ. ಹೆಚ್ ಡಿಕೆ ಪರ ಮತ ಯಾಚಿಸಿದ ಪ್ರತಾಪ್ ಸಿಂಹ, ಕಾವೇರಿಯನ್ನ ಕಾಯಲು ಕುಮಾರಣ್ಣ ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನಪಡೆಯುವಂತಾಗಬೇಕು ಎಂದಿದ್ದಾರೆ. ಬಳಿಕ ಮಾತನಾಡಿದ ಆರ್ ಅಶೋಕ್ ಹಾಗೂ ಪುಟ್ಟರಾಜು ಕಾಂಗ್ರೆಸ್ ವೈಫಲ್ಯಗಳ ಬಗ್ಗೆ ಟೀಕಿಸಿದ್ದಾರೆ.

More