ಅಮಾವಾಸ್ಯೆ ರಾತ್ರಿ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬ್ರಹ್ಮರಾಕ್ಷಸ ಉಚ್ಛಾಟನೆ; ಮಂಗಳೂರಿನ ದೇರೆಬೈಲಿನಲ್ಲಿ ಘಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಮಾವಾಸ್ಯೆ ರಾತ್ರಿ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬ್ರಹ್ಮರಾಕ್ಷಸ ಉಚ್ಛಾಟನೆ; ಮಂಗಳೂರಿನ ದೇರೆಬೈಲಿನಲ್ಲಿ ಘಟನೆ

ಅಮಾವಾಸ್ಯೆ ರಾತ್ರಿ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬ್ರಹ್ಮರಾಕ್ಷಸ ಉಚ್ಛಾಟನೆ; ಮಂಗಳೂರಿನ ದೇರೆಬೈಲಿನಲ್ಲಿ ಘಟನೆ

Jan 31, 2025 03:25 PM IST Reshma
twitter
Jan 31, 2025 03:25 PM IST

  • ಮಂಗಳೂರಿನ ಕೊಟ್ಟಾರ ಬಳಿಯ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ವಿರಳವೂ ಆದ ಬ್ರಹ್ಮರಾಕ್ಷಸ ಉಚ್ಚಾಟನೆ ಧಾರ್ಮಿಕ ವಿಧಿವಿಧಾನದೊಂದಿಗೆ ನಡೆಯಿತು. ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರದ ಚಿಂತನೆಯಲ್ಲಿದ್ದ, ಆಡಳಿತ ಕಮಿಟಿಯು ತಂತ್ರಿಗಳಿಂದ ಪ್ರಶ್ನಾಚಿಂತನೆ ಇಟ್ಟಿದ್ದರು‌. ಈ ವೇಳೆ ಪ್ರಶ್ನಾಚಿಂತನೆಯಲ್ಲಿ ಜೀರ್ಣೋದ್ಧಾರಕ್ಕೂ ಮುನ್ನ ಅಲ್ಲಿರುವ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳ ಉಚ್ಚಾಟನೆ ಆಗಬೇಕು. ಇಲ್ಲದಿದ್ದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಎದುರಾಗಬಹುದು ಎಂಬ ಹೇಳಲಾಗಿತ್ತು. ಅದರಂತೆ ಅಮಾವಾಸ್ಯೆಯ ನಡುರಾತ್ರಿಯಲ್ಲಿ ಈ ಪ್ರಕ್ರಿಯೆ ನಡೆಯಿತು.

More