ಪ್ರಸಿದ್ಧ ಬಪ್ಪನಾಡು ಕ್ಷೇತ್ರದಲ್ಲಿ ಅವಘಡ; ದೇವರ ಉತ್ಸವದ ವೇಳೆ ಮುರಿದು ಬಿದ್ದ ರಥ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪ್ರಸಿದ್ಧ ಬಪ್ಪನಾಡು ಕ್ಷೇತ್ರದಲ್ಲಿ ಅವಘಡ; ದೇವರ ಉತ್ಸವದ ವೇಳೆ ಮುರಿದು ಬಿದ್ದ ರಥ, ವಿಡಿಯೋ

ಪ್ರಸಿದ್ಧ ಬಪ್ಪನಾಡು ಕ್ಷೇತ್ರದಲ್ಲಿ ಅವಘಡ; ದೇವರ ಉತ್ಸವದ ವೇಳೆ ಮುರಿದು ಬಿದ್ದ ರಥ, ವಿಡಿಯೋ

Published Apr 20, 2025 11:34 PM IST Prasanna Kumar PN
twitter
Published Apr 20, 2025 11:34 PM IST

  • ಮಂಗಳೂರಿನ ಪ್ರಸಿದ್ಧ ದೇವಸ್ಥಾನ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವಘಡ ನಡೆದಿದೆ. ದೇವರ ಉತ್ಸವದ ವೇಳೆಗೆ ರಥ ಉರುಳಿ ಬಿದ್ದ ಘಟನೆ ನಡೆದಿದೆ. ವಾರ್ಷಿಕ ಜಾತ್ರೆಯ ಪ್ರಯುಕ್ತ ರಥೋತ್ಸವ ನಡೆಯುತ್ತಿದ್ದಾಗ ರಥದ ಮೇಲ್ಭಾಗವೇ ಕಳಚಿ ಬಿದ್ದಿದ್ದು ಯಾರಿಗೂ ಗಾಯವಾಗಿಲ್ಲ.

More