Mangalore crime : ಮಸೀದಿ ಮುಂದೆ ಸಾಗಿದ ಬಿಜೆಪಿ ವಿಜಯೋತ್ಸವ ; ಕಾರ್ಯಕರ್ತರಿಗೆ ಚೂರಿ ಇರಿತ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mangalore Crime : ಮಸೀದಿ ಮುಂದೆ ಸಾಗಿದ ಬಿಜೆಪಿ ವಿಜಯೋತ್ಸವ ; ಕಾರ್ಯಕರ್ತರಿಗೆ ಚೂರಿ ಇರಿತ

Mangalore crime : ಮಸೀದಿ ಮುಂದೆ ಸಾಗಿದ ಬಿಜೆಪಿ ವಿಜಯೋತ್ಸವ ; ಕಾರ್ಯಕರ್ತರಿಗೆ ಚೂರಿ ಇರಿತ

Jun 10, 2024 06:20 PM IST Prashanth BR
twitter
Jun 10, 2024 06:20 PM IST

ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣ ಮಂಗಳೂರಿನ ಬಂಟ್ವಾಳ ಬಳಿ ನಡೆದಿದೆ. ಮೋದಿ ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿ ಮಸೀದಿ ಮುಂದೆ ಜೈಕಾರ ಹಾಕಿದ್ರು. ಇದರಿಂದ ರೊಚ್ಚಿಗೆದ್ದ ಸ್ಥಳದಲ್ಲಿದ್ದ ಕೆಲವು ಪುಂಡರು ಕಾರ್ಯಕರ್ತರನ್ನ ಬೆನ್ನಟ್ಟಿ ಥಳಿಸಿದ್ದಾರೆ. ಜೊತೆಗೆ ಚೂರಿಯಿಂದ ಇರಿದಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.

More