VIDEO: ನಡುರಾತ್ರಿ ಗೆಜ್ಜೆ ಸದ್ದಿನೊಂದಿಗೆ ದೈವ ನಡೆದಾಡಿದ ಅನುಭವ: ಕಾರ್ಣಿಕ ಜಾಗದ ರಕ್ತೇಶ್ವರಿ ಮಹಿಮೆ?
- ಮಂಗಳೂರಿನ ಯಯ್ಯಾಡಿಯಲ್ಲಿ ದೈವಿ ಅನುಭವವಾಗಿರುವ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಯಯ್ಯಾಡಿ ಬಳಿಯ ಕಾರ್ಣಿಕ ಜಾಗದ ಸಮೀಪದ ಮನೆಯ ಮಾಲಿಕರಿಗೆ ರಾತ್ರಿ ಗೆಜ್ಜೆ ಸದ್ದು ಮತ್ತು ಬೆಂಕಿಯೊಂದಿಗೆ ದೈವಿ ನಡೆದಾಡುವ ಅನುಭವವಾಗಿದೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಇದನ್ನು ದೈವಕ್ಕೆ ಸಂಬಂಧಪಟ್ಟ ತಂತ್ರಿಗಳಿಗೆ ತೋರಿಸಿದ್ದು, ಅದು ಕಾರ್ಣಿಕ ಸ್ಥಳವಾಗಿತ್ತು, ರಕ್ತೇಶ್ವರಿ ದೈವ ನೆಲೆಯಾಗಿತ್ತು ಎಂದು ತಂತ್ರಿಗಳು ತಿಳಿಸಿದ್ದಾರೆ.