Anupam Kher: ಮನಮೋಹನ ಸಿಂಗ್ ಅವರ ಪಾತ್ರ ಮಾಡಲು ಒಂದೂವರೆ ವರ್ಷ ಬೇಕಾಯಿತು ಎಂದ ಅನುಪಮ್ ಖೇರ್‌- ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Anupam Kher: ಮನಮೋಹನ ಸಿಂಗ್ ಅವರ ಪಾತ್ರ ಮಾಡಲು ಒಂದೂವರೆ ವರ್ಷ ಬೇಕಾಯಿತು ಎಂದ ಅನುಪಮ್ ಖೇರ್‌- ವಿಡಿಯೋ

Anupam Kher: ಮನಮೋಹನ ಸಿಂಗ್ ಅವರ ಪಾತ್ರ ಮಾಡಲು ಒಂದೂವರೆ ವರ್ಷ ಬೇಕಾಯಿತು ಎಂದ ಅನುಪಮ್ ಖೇರ್‌- ವಿಡಿಯೋ

Dec 28, 2024 08:17 PM IST Umesh Kumar S
twitter
Dec 28, 2024 08:17 PM IST

Anupam Kher: ಮಾಜಿ ಪ್ರಧಾನಿ ದಿವಂಗತ ಡಾ ಮನಮೋಹನ ಸಿಂಗ್ ನಿಧನಕ್ಕೆ ಖ್ಯಾತ ನಟ ಅನುಪಮ್ ಖೇರ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಾವು ಮನಮೋಹನ ಸಿಂಗ್ ಅವರ ಪಾತ್ರ ನಿಭಾಯಿಸಲು ಸುಮಾರು ಒಂದೂವರೆ ವರ್ಷಗಳ ಕಾಲ ಅವರ ಬಗ್ಗೆ ಅಧ್ಯಯನ ನಡೆಸಬೇಕಾಯಿತು. ಈ ವೇಳೆ ಅವರ ವ್ಯಕ್ತಿತ್ವ, ಸರಳ ಗುಣ, ಕೇಳುವಿಕೆಯ ತಾಳ್ಮೆ ಮತ್ತು ಪ್ರಾಮಾಣಿಕತೆ ಬಹಳ ಮೆಚ್ಚುಗೆಯಾಗಿತ್ತು. ಪ್ರಾಮಾಣಿಕತೆ ಜೊತೆಗೆ ಮಾನವೀಯ ಗುಣ ಹೊಂದಿದ ಮನಮೋಹನ್ ಸಿಂಗ್ ವ್ಯಕ್ತಿತ್ವಕ್ಕೆ ಹೆಚ್ಚಿನ ಮೆರುಗು ಕೊಟ್ಟಿದ್ದು ಯಾವತ್ತಿಗೂ ಅವರೊಬ್ಬ ಮಾದರಿ ನಾಯಕ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

More