ಮಂಸೋರೆ ನಿರ್ದೇಶನದ ʻದೂರ ತೀರ ಯಾನʼ ಚಿತ್ರದ ʻಇದೇನಿದು ಸೂಚನೆ..ʼ ಹಾಡು ಬಿಡುಗಡೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಸೋರೆ ನಿರ್ದೇಶನದ ʻದೂರ ತೀರ ಯಾನʼ ಚಿತ್ರದ ʻಇದೇನಿದು ಸೂಚನೆ..ʼ ಹಾಡು ಬಿಡುಗಡೆ

ಮಂಸೋರೆ ನಿರ್ದೇಶನದ ʻದೂರ ತೀರ ಯಾನʼ ಚಿತ್ರದ ʻಇದೇನಿದು ಸೂಚನೆ..ʼ ಹಾಡು ಬಿಡುಗಡೆ

Published Apr 17, 2025 10:59 PM IST Manjunath B Kotagunasi
twitter
Published Apr 17, 2025 10:59 PM IST

  • ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಇದೀಗ ಪ್ರೇಮಕಥೆಯೊಂದರ ಜತೆಗೆ ಆಗಮಿಸಿದ್ದಾರೆ. ದೂರ ತೀರ ಯಾನ ಶೀರ್ಷಿಕೆಯ ಈ ಸಿನಿಮಾ ಇನ್ನೇನು ಬಿಡುಗಡೆಯ ಸನಿಹ ಬಂದು ನಿಂತಿದೆ. ಇದೀಗ ಇದೇ ಚಿತ್ರದ ʻಇದೇನಿದು ಸೂಚನೆ..ʼ ಅನ್ನೋ ಹಾಡು ಎಂಆರ್‌ಟಿ ಮ್ಯೂಸಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.

More