Budget 2025: ಬಜೆಟ್ ಯೋಜನೆಗಳಲ್ಲಿ ಮಧ್ಯಮವರ್ಗಕ್ಕೆ ಬೇಕಿದೆ ಆಸರೆ; ಯೋಜನೆ ಜಾರಿಗೆ ನೂರೆಂಟು ವಿಘ್ನ!
- ಕೇಂದ್ರ ಅಥವಾ ರಾಜ್ಯ ಬಜೆಟ್ ಅಂದ್ರೆ ಅಂಕಿಅಂಶಗಳಷ್ಟೇ ಅಲ್ಲ. ಅದು ನಮ್ಮ ಬದುಕನ್ನು ಪ್ರಭಾವಿಸುವ ಅತಿಮುಖ್ಯ ಸಂಗತಿ. ಆರ್ಥಿಕ ಸಮಾನತೆ ತರಬೇಕು ಎಂದರೆ ಸಾಕಷ್ಟು ಬದಲಾವಣೆ ಬೇಕೇಬೇಕು. ಸರ್ಕಾರದ ನೀತಿ ನಿರೂಪಿಸುವವರ ಕಣ್ಣಿಗೆ ವೇತನ ರಹಿತ ಮಧ್ಯಮವರ್ಗದವರ ಕಷ್ಟಗಳೂ ಅರ್ಥವಾಗಬೇಕಾದ ಅನಿವಾರ್ಯತೆ ಇದೆ.