ಕರ್ನಾಟಕದಲ್ಲಿ ಲಾರಿ ಮುಷ್ಕರ; ಕೇಂದ್ರ ಮೇಲೆ ಬೊಟ್ಟು ಮಾಡಿದ ರಾಮಲಿಂಗಾ ರೆಡ್ಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕರ್ನಾಟಕದಲ್ಲಿ ಲಾರಿ ಮುಷ್ಕರ; ಕೇಂದ್ರ ಮೇಲೆ ಬೊಟ್ಟು ಮಾಡಿದ ರಾಮಲಿಂಗಾ ರೆಡ್ಡಿ

ಕರ್ನಾಟಕದಲ್ಲಿ ಲಾರಿ ಮುಷ್ಕರ; ಕೇಂದ್ರ ಮೇಲೆ ಬೊಟ್ಟು ಮಾಡಿದ ರಾಮಲಿಂಗಾ ರೆಡ್ಡಿ

Published Apr 16, 2025 04:29 PM IST Prasanna Kumar PN
twitter
Published Apr 16, 2025 04:29 PM IST

  • ಡಿಸೇಲ್ ಬೆಲೆ ಏರಿಕೆ ಹಾಗೂ ಇನ್ನಿತರ ಬೇಡಿಕೆಗಳನ್ನ ಮುಂದಿಟ್ಟುಕೊಂಡು ರಾಜ್ಯದಲ್ಲಿ ಲಾರಿ ಮಾಲಿಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಲಾರಿಗಳು, ಸಂಚಾರ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೇಂದ್ರ ಸರ್ಕಾರ ತೆರಿಗೆ ಇಳಿಸಿದರೆ ದರ ಇಳಿಯಲಿದೆ ಎಂದಿದ್ದಾರೆ.

More