Miss World 2025: ಹೈದ್ರಾಬಾದ್‌ನಲ್ಲಿ ನಡೆಯುತ್ತಿರುವ ವಿಶ್ವಸುಂದರಿ ಸ್ಪರ್ಧೆಗೆ 109 ದೇಶಗಳ ಸುಂದರಿಯರಿಗೆ ಸಾಂಪ್ರದಾಯಿಕ ಸ್ವಾಗತ
ಹೈದರಾಬಾದ್‌ನಲ್ಲಿ ಈ ಬಾರಿಯ ವಿಶ್ವಸುಂದರಿ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು, 72ನೇ ಮಿಸ್ ವರ್ಲ್ಡ್ ಕಿರೀಟ ತೊಡಲು ಪೈಪೋಟಿ ಶುರುವಾಗಿದೆ. ಒಟ್ಚು 109 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವನ್ನ ರಾಜಸ್ತಾನದ ನಂದಿನಿ ಗುಪ್ತಾ ಪ್ರತಿನಿಧಿಸುತ್ತಿದ್ದಾರೆ. ಮೇ 31ರಂದು ಅಂತಮ ಫಲಿತಾಂಶ ಹೊರಬೀಳಲಿದ್ದು ಈ ಬಾರಿ ಯಾರಿಗೆ ಕಿರೀಟ ಎಂಬ ಕುತೂಹಲ ತೀವ್ರವಾಗಿದೆ.