ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Doctor Treat Patient Using Torch :ಕರೆಂಟ್ ಇಲ್ಲದೆ ಟಾರ್ಚ್ ಬೆಳಕಲ್ಲಿ ಟ್ರೀಟ್ ಮೆಂಟ್ ಮಾಡಿದ ಡಾಕ್ಟರ್ ಗೇ ಆವಾಜ್

Doctor Treat Patient Using Torch :ಕರೆಂಟ್ ಇಲ್ಲದೆ ಟಾರ್ಚ್ ಬೆಳಕಲ್ಲಿ ಟ್ರೀಟ್ ಮೆಂಟ್ ಮಾಡಿದ ಡಾಕ್ಟರ್ ಗೇ ಆವಾಜ್

May 24, 2024 06:21 PM IST Prashanth BR
twitter
May 24, 2024 06:21 PM IST

ಕರೆಂಟ್ ಇಲ್ಲದೆ ಟಾರ್ಚ್ ಬೆಳಕಿನಲ್ಲಿ  ಟ್ರೀಟ್ಮೆಂಟ್ ಕೊಟ್ಟ ವೈದ್ಯನ ಮೇಲೆನೇ ಶಾಸಕ ದಬ್ಬಾಳಿಕೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಚಿತ್ರದುರ್ಗದ ಮೊಳಕಾಲ್ಮುರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ಮಳೆಯಿಂದಾಗಿ  ವಿದ್ಯುತ್ ವ್ಯತ್ಯಯವಾಗಿತ್ತು. ಈ ಸಂದರ್ಭದಲ್ಲಿ ವೈದ್ಯ ಸುಧೀಂದ್ರಬಾಬು ಟಾರ್ಚ್ ಬೆಳಕಿನಲ್ಲಿ ಟ್ರೀಟ್ ಮೆಂಟ್ ಕೊಟ್ಟಿದ್ದರು . ಈ ವಿಡಿಯೋ ವೈರಲ್ ಆಗಿದ್ದರಿಂದ ಕಾಂಗ್ರೆಸ್ ಶಾಸಕ ಎನ್ ವೈ ಗೋಪಾಲಕೃಷ್ಣ ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನ ತರಾಟೆಗೆ  ತೆಗೆದುಕೊಂಡಿದ್ದು, ವಿಡಿಯೋವನ್ನು ಉದ್ದೇಶಪೂರಕವಾಗಿ ವೈರಲ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. 

More