ಪೂಜೆ ಮಾಡಿ ಹಣ ಡಬಲ್ ಮಾಡುವ ಆಸೆ; 60ಕ್ಕೂ ಹೆಚ್ಚು ಮಂದಿ ಕಳ್ಕೊಂಡಿದ್ದು ಬರೋಬ್ಬರಿ 2 ಕೋಟಿ, ವಿಡಿಯೋ-money cheating at vijayanagar 60 people of kallahalli tanda of hospet taluk of vijayanagar were cheated of 2 crore prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಪೂಜೆ ಮಾಡಿ ಹಣ ಡಬಲ್ ಮಾಡುವ ಆಸೆ; 60ಕ್ಕೂ ಹೆಚ್ಚು ಮಂದಿ ಕಳ್ಕೊಂಡಿದ್ದು ಬರೋಬ್ಬರಿ 2 ಕೋಟಿ, ವಿಡಿಯೋ

ಪೂಜೆ ಮಾಡಿ ಹಣ ಡಬಲ್ ಮಾಡುವ ಆಸೆ; 60ಕ್ಕೂ ಹೆಚ್ಚು ಮಂದಿ ಕಳ್ಕೊಂಡಿದ್ದು ಬರೋಬ್ಬರಿ 2 ಕೋಟಿ, ವಿಡಿಯೋ

Sep 09, 2024 06:40 PM IST Prasanna Kumar P N
twitter
Sep 09, 2024 06:40 PM IST

  • Money Cheating at Vijayanagar: ಪೂಜೆ ಹೆಸರಲ್ಲಿ ಹಣವನ್ನು ಡಬಲ್ ಮಾಡುವ ಆಸೆ ಹುಟ್ಟಿಸಿ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ 2 ಕೋಟಿ ಮೋಸ ಮಾಡಿರುವ ಘಟನೆ ವಿಜಯನಗರದ ಹೊಸಪೇಟೆಯ ಕಲ್ಲಹಳ್ಳಿ ತಾಂಡಾದಲ್ಲಿ ನಡೆದಿದೆ. ನಿಮಗೆ ಕಷ್ಟ ಇದ್ದರೆ 6 ತಿಂಗಳಲ್ಲಿ ಕಷ್ಟ ಪರಿಹಾರ ಮಾಡ್ತೀವಿ ಅಂತಾ ಆಸೆ ತೋರಿಸುತ್ತಿದ್ದ ವಂಚಕರು, ಮನೆಗೆ ಬಂದು ರಾತ್ರಿ ವೇಳೆ ಪೂಜೆ ಮಾಡಿ ಹಣ ಇಡ್ತಿದ್ರು. ಪೂಜೆ ನಂತರ ಬಾಕ್ಸ್​​ವೊಂದರಲ್ಲಿ ಲಕ್ಷಾಂತರ ಹಣ ಇಟ್ಟು ಪ್ಯಾಕ್ ಮಾಡಬಹುದಾ ಅಂತಾ ಕೇಳಿ ಹೊರಗೆ ಕಳಿಸ್ತಾ ಇದ್ರು. ಮತ್ತೆ ಅವರನ್ನ ಕರೆದು ಪೂಜೆ ಮಾಡಿದ ಬಾಕ್ಸನ್ನ ತೋರಿಸಿ 168 ದಿನಗಳವರೆಗೆ ತೆಗೆಯಬಾರದು ಆಮೇಲೆ ಇದರಲ್ಲಿನ ಹಣ 10 ಪಟ್ಟು ಹೆಚ್ಚಾಗುತ್ತೆ ಅಂತಾ ಹೇಳ್ತಿದ್ರು. ಆದರೆ ಬಾಕ್ಸ್ ಓಪನ್ ಮಾಡಿಗದ ಜನರಿಗೆ ತಾವು ಮೋಸ ಹೋಗಿರೋದು ಗಮನಕ್ಕೆ ಬರುತ್ತಿತ್ತು.

More