ಮುಂಗಾರು ಮಳೆ ಮುನ್ಸೂಚನೆ; ಕಲಬುರಗಿಯ ವಿವಿಧೆಡೆ ಬಿತ್ತನೆ ಬೀಜ, ಗೊಬ್ಬರ ಲಭ್ಯತೆ ಬಗ್ಗೆ ಪರಿಶೀಲನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುಂಗಾರು ಮಳೆ ಮುನ್ಸೂಚನೆ; ಕಲಬುರಗಿಯ ವಿವಿಧೆಡೆ ಬಿತ್ತನೆ ಬೀಜ, ಗೊಬ್ಬರ ಲಭ್ಯತೆ ಬಗ್ಗೆ ಪರಿಶೀಲನೆ

ಮುಂಗಾರು ಮಳೆ ಮುನ್ಸೂಚನೆ; ಕಲಬುರಗಿಯ ವಿವಿಧೆಡೆ ಬಿತ್ತನೆ ಬೀಜ, ಗೊಬ್ಬರ ಲಭ್ಯತೆ ಬಗ್ಗೆ ಪರಿಶೀಲನೆ

Published May 23, 2025 04:16 PM IST Priyanka Gowda
twitter
Published May 23, 2025 04:16 PM IST

ಕರ್ನಾಟಕದಲ್ಲಿ ಮುಂಗಾರು ಪೂರ್ವಮಳೆ ಚುರುಕುಗೊಂಡಿದೆ. ಹದನಾದ ಮಳೆ ಸುರಿಯುತ್ತಿರುವುದರಿಂದ ರೈತರೂ ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಮತ್ತೊಂದೆಡೆ ಕೃಷಿ ಇಲಾಖೆ ಕೂಡ ಗೊಬ್ಬರ ಮತ್ತು ಬಿತ್ತನೆ ಬೀಜ ದಾಸ್ತಾನು ಪರಿಶೀಲನೆಗಿಳಿದಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಈಗಾಗಲೇ ಮಳಿಗೆಗಳಲ್ಲಿ ದಾಸ್ತಾನು ಪರಿಶೀಲನೆಗೆ ಮುಂದಾಗಿರುವ ಅಧಿಕಾರಿಗಳು ಅಗತ್ಯ ವಸ್ತುಗಳ ಸರಬರಾಜಿಗೆ ಮುಂದಾಗಿದ್ದಾರೆ.

More