ಪಾಕಿಸ್ತಾನದ ನಾಲಾಯಕ್ ಸ್ಟುಪ್ಪಿಡ್ ಜೋಕರ್ಸ್ ಭಾರತದ ಜೊತೆ ಯುದ್ಧ ಮಾಡ್ತಾವಂತೆ; ಓವೈಸಿ ಪಂಚ್
ಸ್ಟುಪಿಡ್ ಜೋಕರ್ಸ್ ಭಾರತದ ವಿರುದ್ಧ ಯುದ್ಧ ಮಾಡ್ತಾವಂತೆ ಎಂದು ಅಸಾದುದ್ದೀನ್ ಓವೈಸಿ ಪಾಕಿಸ್ತಾನ ವಿರುದ್ಧ ವ್ಯಂಗ್ಯವಾಡಿದ್ದಾರೆ. ಆಲ್ ಪಾರ್ಟಟಿ ಡೆಲಿಗೇಶನ್ ನಲ್ಲಿ ಇರುವ ಅಸಾದುದ್ದೀನ್ ಓವೈಸಿ, ಪಾಕಿಸ್ತಾನಕ್ಕೆ ನಕಲು ಮಾಡೋದಕ್ಕೂ ಬರೋದಿಲ್ಲ. 2019ರ ಚೈನಾದ ಸೇನೆಯ ಡ್ರಿಲ್ ಫೋಟೋ ಹಿಡಿದು ಪೋಸ್ ಕೊಟ್ಟು ಭಾರತದ ವಿರುದ್ಧದ ಗೆಲವು ಅಂತಾರೆ. ಆದರೆ ಅವರಿಗೆ ಕಾಪಿ ಹೊಡೆಯುವಷ್ಟೂ ಬುದ್ದಿ ಇಲ್ಲ ಎಂದಿದ್ದಾರೆ.