ಮುಂಗಾರಿನ ಅಬ್ಬರಕ್ಕೆ ಮಹಾನಗರಿ ಮುಂಬೈ ತತ್ತರ ; ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಜನ ಜೀವನ ಅಸ್ತವ್ಯಸ್ತ
ನೈರುತ್ಯ ಮುಂಗಾರು ಮಹಾರಾಷ್ಟ್ರಕ್ಕೆ ಬಂದಪ್ಪಳಿಸಿದೆ. ಮುಂಗಾರು ಮಳೆ ಅಬ್ಬರದಿಂದ ಮುಂಬೈ ಮಹಾನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನಗರದಲ್ಲಿ ಜೀವನ ಅಸ್ತವ್ಯಸ್ತವಾಗಿದೆ. ಮಹಾರಾಷ್ಟ್ರದ ಕಡಲ ಪ್ರದೇಶ ಪ್ರಕ್ಷುಬ್ಧವಾಗಿದ್ದು, ನೀರಿಗಿಳಿಯದಂತೆ ಜನರನ್ನ ಎಚ್ಚರಿಸಲಾಗಿದೆ. ಮಹಾರಾಷ್ಟ್ರದ ವಿವಿಧೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ.