ಮುಂಬೈನಲ್ಲಿ ಮುಂಗಾರು ಮಳೆಯ ಅಬ್ಬರ; ಮೆಟ್ರೋ, ಆಸ್ಪತ್ರೆಗಳಿಗೆ ನುಗ್ಗಿದ ನೀರು, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುಂಬೈನಲ್ಲಿ ಮುಂಗಾರು ಮಳೆಯ ಅಬ್ಬರ; ಮೆಟ್ರೋ, ಆಸ್ಪತ್ರೆಗಳಿಗೆ ನುಗ್ಗಿದ ನೀರು, Video

ಮುಂಬೈನಲ್ಲಿ ಮುಂಗಾರು ಮಳೆಯ ಅಬ್ಬರ; ಮೆಟ್ರೋ, ಆಸ್ಪತ್ರೆಗಳಿಗೆ ನುಗ್ಗಿದ ನೀರು, VIDEO

Published May 26, 2025 11:16 PM IST Prasanna Kumar PN
twitter
Published May 26, 2025 11:16 PM IST

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಮಹಾ ಮಳೆಗೆ ಮಹಾನಗರ ಮುಂಬೈ ತತ್ತರಿಸಿದೆ. 16 ವರ್ಷಗಳ ಬಳಿಕ ಸುರಿದ ದಾಖಲೆ ಪ್ರಮಾಣದ ಮಳೆಯಿಂದಾಗಿ ಮುಂಬೈ ಸಂಪೂರ್ಣ ಜಲಾವೃತವಾಗಿದೆ. ಮೆಟ್ರೋ ನಿಲ್ದಾಣಗಳಿಗೆ ಹಾಗೂ ರೈಲು ನಿಲ್ದಾಣಗಳಿಗೆ ನೀರು ನುಗ್ಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಆಸ್ಪತ್ರೆಗಳಿಗೂ ಮಳೆ ನೀರು ತುಂಬಿದ್ದು, ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.

More