ಮುಂಬಯಿ ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, 75 ವರ್ಷ ಸುರಿದ ದಾಖಲೆ ಮಳೆಗೆ ಹಲವು ಪ್ರದೇಶ ಜಲಾವೃತ, ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುಂಬಯಿ ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, 75 ವರ್ಷ ಸುರಿದ ದಾಖಲೆ ಮಳೆಗೆ ಹಲವು ಪ್ರದೇಶ ಜಲಾವೃತ, ವಿಡಿಯೋ ನೋಡಿ

ಮುಂಬಯಿ ಮಹಾಮಳೆಗೆ ಜನಜೀವನ ಅಸ್ತವ್ಯಸ್ತ, 75 ವರ್ಷ ಸುರಿದ ದಾಖಲೆ ಮಳೆಗೆ ಹಲವು ಪ್ರದೇಶ ಜಲಾವೃತ, ವಿಡಿಯೋ ನೋಡಿ

Published May 27, 2025 04:05 PM IST Umesh Kumar S
twitter
Published May 27, 2025 04:05 PM IST

ಮುಂಬಯಿ ಇಂದಿನ ಹವಾಮಾನ: ಮುಂಬೈನಲ್ಲಿ ಸುರಿದ ಮಹಾಮಳೆ ಜನಜೀವನವನ್ನೇ ಅಸ್ಥಿರಗೊಳಿಸಿದೆ. 75 ವರ್ಷಗಳ ಬಳಿಕ ಸುರಿದಿರುವ ದಾಖಲೆ ಪ್ರಮಾಣದ ಮಳೆಗೆ ರೈಲ್ವೇ ನಿಲ್ದಾಣ, ಮೆಟ್ರೋ ನಿಲ್ದಾಣ, ಆಸ್ಪತ್ರೆಗಳು ಜಲಾವೃತವಾಗಿದೆ. ಈಗಾಗಲೇ 75ಕ್ಕೂ ಹೆಚ್ಚು ಜನರನ್ನ ಅಪಾಯದಿಂದ ರಕ್ಷಿಸಲಾಗಿದ್ದು, ನೂರಾರು ಜನರನ್ನ ಸ್ಥಳಾಂತರಿಸಲಾಗಿದೆ. ಮುಂಬೈನಲ್ಲಿ ಇನ್ನೂ 2 ದಿನಗಳ ಕಾಲ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದ್ದು ಹೈ ಅಲರ್ಟ್ ಘೋಷಿಸಲಾಗಿದೆ.

More