ಹಿಂದೂಗಳನ್ನ ಒಡೆಯುವ ಮೂಲಕ ಸಿದ್ದರಾಮಯ್ಯ ಆಟ ಆಡ್ತಿದ್ದಾರೆ; ಸಿಎಂ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಿಂದೂಗಳನ್ನ ಒಡೆಯುವ ಮೂಲಕ ಸಿದ್ದರಾಮಯ್ಯ ಆಟ ಆಡ್ತಿದ್ದಾರೆ; ಸಿಎಂ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಹಿಂದೂಗಳನ್ನ ಒಡೆಯುವ ಮೂಲಕ ಸಿದ್ದರಾಮಯ್ಯ ಆಟ ಆಡ್ತಿದ್ದಾರೆ; ಸಿಎಂ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

Published Apr 15, 2025 08:06 PM IST Prasanna Kumar PN
twitter
Published Apr 15, 2025 08:06 PM IST

  • ಗೌಡ್ರು ಸಂಖ್ಯೆ ಕಡಿಮೆಯಾಯ್ತು ಅಂತ ಡಿಕೆ ಶಿವಕುಮಾರ್ ಒಕ್ಕಲಿಕ ಶಾಸಕರ ಸಭೆ ಕರೆದಿದ್ದಾರೆ, ಲಿಂಗಾಯತರ ಸಂಖ್ಯೆ ಕಡಿಮೆಯಾಯ್ತು ಅಂತ ಶಾಮನೂರು ಶಿವಶಂಕರಪ್ಪನವರು ಅಪಸ್ವರ ಎತ್ತಿದ್ದಾರೆ, ನಮ್ಮ ಸಂಖ್ಯೆ ಕೋಟಿ ಮೀರಿದೆ ಎಂದು ದಲಿತ ನಾಯಕರು ಒಳಗೊಳಗೇ ಖುಷಿಪಡುತ್ತಿದ್ದಾರೆ. ಆದರೆ ಇದರ ಹಿಂದಿರುವ ಸಿದ್ದರಾಮಯ್ಯನವರ ತಂತ್ರಗಾರಿಕೆ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

More