Arun Yogiraj: ಬಾಲರಾಮನ ಮೂರ್ತಿ ಕೆತ್ತುವಾಗ ಕಣ್ಣಿಗೆ ಕಲ್ಲಿನ ಚೂರು ಸಿಡಿದು ದೃಷ್ಠಿಯೇ ಮಂಜಾಗಿತ್ತು!
- ಅಯೋಧ್ಯೆಯ ಬಾಲರಾಮನನ್ನ ಕೆತ್ತಿದ ಅರುಣ್ ಯೋಗಿ ರಾಜ್ ಕೈ ಚಳಕಕ್ಕೆ ಇಡೀ ಜಗತ್ತೇ ಸಲಾಂ ಎಂದಿದೆ. ಆದರೆ ಅರುಣ್ ರಾಜ್ ಬಾಲರಾಮನ ಕೆತ್ತನೆ ವೇಳೆ ಅಪಾಯಕ್ಕೆ ಸಿಲುಕಿದ್ದರು. ಕಲ್ಲಿನ ಚೂರು ಕಣ್ಣಿಗೆ ಸಿಡಿದು ಕಣ್ಣು ಮಂಜಾಗಿತ್ತು. ಕೆಲವು ದಿನ ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರಲಿಲ್ಲ. ಇದನ್ನು ಸ್ವತಃ ಅರುಣ್ ಅವರೇ ಸುತ್ತೂರು ಮಠಕ್ಕೆ ಭೇಟಿ ನೀಡಿದ ವೇಳೆ ವಿವರಿಸಿದ್ದಾರೆ.