Dasara Elephant: ಅಭಿಮನ್ಯು ಮೇಲೆ 520 ಕೆಜಿ ಮರಳಿನ ಮೂಟೆ ಕಟ್ಟಿ ತಾಲೀಮು; ಗಜ ಗಾಂಭೀರ್ಯ ಹೇಗಿತ್ತು ನೋಡಿ?
- Dasara Elephant: ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಅಭಿಮನ್ಯು ಹೆಗಲ ಮೇಲೆ ಗಾದಿ, ನಮ್ದ, ಕಬ್ಬಿಣದ ತೊಟ್ಟಿಲು ಕಟ್ಟಿ, ಸುಮಾರು 520 ಕೆಜಿಯಷ್ಟು ಮರಳಿನ ಮೂಟೆಗಳನ್ನು ಇರಿಸಿ ಭಾರ ಹೊರಿಸುವ ತಾಲೀಮಿ ಭರದಿಂದ ಸಾಗಿದೆ. ಅಭಿಮನ್ಯುಗೆ ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಭಾರವನ್ನು ಹೆಚ್ಚಿಸಲಾಗುತ್ತದೆ.