ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೊಬೈಲ್‌ ಸೀಜ್‌ ಮಾಡದೆ ಆರೋಪಿಯ ಬಂಧನ, ಪೊಲೀಸರ ಬಳಿ ಸರಿಯಾದ ಸಾಕ್ಷಿಯಿಲ್ಲ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೊಬೈಲ್‌ ಸೀಜ್‌ ಮಾಡದೆ ಆರೋಪಿಯ ಬಂಧನ, ಪೊಲೀಸರ ಬಳಿ ಸರಿಯಾದ ಸಾಕ್ಷಿಯಿಲ್ಲ

ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೊಬೈಲ್‌ ಸೀಜ್‌ ಮಾಡದೆ ಆರೋಪಿಯ ಬಂಧನ, ಪೊಲೀಸರ ಬಳಿ ಸರಿಯಾದ ಸಾಕ್ಷಿಯಿಲ್ಲ

Published Feb 15, 2025 01:40 PM IST Praveen Chandra B
twitter
Published Feb 15, 2025 01:40 PM IST

  • ಮೈಸೂರು ಉದಯಗಿರಿ ಗಲಭೆ ಪ್ರಕರಣ: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪ ಎದುರಿಸುತ್ತಿರುವ ಆರೋಪಿ ಪರ ವಕೀಲರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿ ಎನ್ ಎಸ್ 299ರ ಅಡಿ ಈ ಪ್ರಕರಣ ಬರುವುದಿಲ್ಲ. ಸೆಕ್ಷನ್ 299ರ ಪ್ರಕಾರ ಮೊಬೈಲ್ ಸೀಜ್ ಮಾಡದೇ ಆರೋಪಿಯ ಬಂಧನವಾಗಿದೆ. ಧರ್ಮಕ್ಕೆ ಅವಹೇಳನ ಮಾಡಿದ್ದರೆ ಅದಕ್ಕೆ ಸೂಕ್ತವಾದ ದಾಖಲೆ ನೀಡಬೇಕು ಎಂದು ವಕೀಲ ವಕೀಲ ಅ. ಮ. ಭಾಸ್ಕರ್ ಹೇಳಿದ್ದಾರೆ.

More