Mysure News: ಸಾಲದ ಸುಳಿಯಿಂದ ಹೊರಬರಲಾಗದ ಸಂಕಷ್ಟ; ಮೈಸೂರಿನಲ್ಲಿ ನಾಲ್ವರ ದಾರುಣ ಅಂತ್ಯ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mysure News: ಸಾಲದ ಸುಳಿಯಿಂದ ಹೊರಬರಲಾಗದ ಸಂಕಷ್ಟ; ಮೈಸೂರಿನಲ್ಲಿ ನಾಲ್ವರ ದಾರುಣ ಅಂತ್ಯ

Mysure News: ಸಾಲದ ಸುಳಿಯಿಂದ ಹೊರಬರಲಾಗದ ಸಂಕಷ್ಟ; ಮೈಸೂರಿನಲ್ಲಿ ನಾಲ್ವರ ದಾರುಣ ಅಂತ್ಯ

Published Feb 17, 2025 07:21 PM IST Praveen Chandra B
twitter
Published Feb 17, 2025 07:21 PM IST

  • Mysuru Crime News: ಸಾಲದಿಂದ ನೊಂದ ಇಡೀ ಕುಟುಂಬ ದಾರುಣ ಸಾವಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಚೇತನ್ ಎಂಬುವವರು ಕೋವಿಡ್ ಬಳಿಕ ಉಂಟಾಗಿದ್ದ ಭಾರೀ ಆರ್ಥಿಕ ಸಂಕಷ್ಟದಿಂದ ಹೆಣಗುತ್ತಿದ್ದರು. ಸಾಲದ ಸುಳಿಯಲ್ಲಿ ನರಳಾಡುತ್ತಿದ್ದ ಚೇತನ್ ಸಂಸಾರ ಸಾಗಿಸಲು ಪರದಾಡುತ್ತಿದ್ದರು. ಇದರಿಂದ ನೊಂದ ಅವರು ಹೆಂಡತಿ, ಮಗ ಹಾಗೂ ತಾಯಿಗೆ ವಿಷವಿಟ್ಟು ಬಳಿಕ ತಾನೂ ಸ್ವಹತ್ಯೆ ಮಾಡಿದ್ದಾರೆ.
    ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

More